ತಮಿಳುನಾಡಿನಲ್ಲಿ ವರುಣನ ಆರ್ಭಟ: ಬೆಂಗಳೂರಿನಲ್ಲೂ ಮಳೆ | Oneindia Kannada

2021-04-14 24

ದೇಶದ ಕೆಲ ರಾಜ್ಯಗಳಿಗೆ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆಯಂತೆ ಇಂದು ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಬೆಂಗಳೂರು, ಹಾಸನ,ಶಿವಮೊಗ್ಗದಲದಲ್ಲೂ ಮಳೆಯಾಗಿದೆ.

As per the weather forecast Several parts of the country are likely to experience rainfall in the next few days,in this wake Rainfall is reported in few parts of Tamil nadu. Bangalore, Hassan and Shimoga also have experienced a rainfall.